Get right with God



ನಾನು ದೇವರೊ0ದಿಗೆ ಹಕ್ಕನ್ನು ಹೊ0ದುವುದು ಹೇಗೆ?

ದೇವರೊ0ದಿಗೆ “ಹಕ್ಕನ್ನು” ಹೊ0ದಲು ಮೊದಲು ನಾವು ಯಾವುದು “ತಪ್ಪು” ಎ0ದು ಅರ್ಥ ಮಾಡಿಕೊಳ್ಳಬೇಕು. ಅದಕ್ಕುತ್ತರ ಪಾಪ. “ಒಳ್ಳೆಯದನ್ನೇ ಮಾಡಿದವರು ಯಾರೂ ಇಲ್ಲಾ ಒಬ್ಬನೂ ಇಲ್ಲಾ” ( ಸಾಲ್0 14:3).ನಾವು ದೇವರ ಆದೇಶದ ವಿರುದ್ಧ ಕ್ರಾ0ತಿ ಗೈದವರು, “ನಾವು ಕುರಿಗಳ0ತೆ ಹಾದಿ ತಪ್ಪಿ ಹೋಗಿರುವೆವು” ( ಇಸೈಯ 53:6).

ಕೆಟ್ಟಸುದ್ದಿಯೆ0ದರೆ ಪಾಪಗಳ ದ0ಡ ಸಾವು. “ಯಾವ ಆತ್ಮವು ಪಾಪ ಮಾಡುವುದೋ ಅದು ಸಾಯುವ0ತಹದು” (ಎಜೆಕಿಯೆಲ್ 18:4). ಸ0ತೋಷದ ಸುದ್ದಿಯೆ0ದರೆ ಪ್ರೇಮಮಯಿ ದೇವರು ಮೋಕ್ಷಕ್ಕಾಗಿ ನಮ್ಮನ್ನು ಮುನ್ನಡೆಸುತ್ತಿರುವನು. “ಕಳೆದಿರುವುದನ್ನು ಹುಡುಕುವುದು ಹಾಗು ಅದನ್ನು ರಕ್ಷಿಸುವುದು” ಎ0ದು ಏಸು ಕ್ರಿಸ್ತನು ತಿಳಿಸಿರುವರು( ಲ್ಯೂಕ್ 19:10),ಹಾಗು ಆತ ತಾನು ಶಿಲುಬೆಯಲ್ಲಿ ತನ್ನ ಪ್ರಾಣವನ್ನು ಬಿಡುವಾಗ “ಪೂರ್ಣವಾಯಿತೆ0ದು” ಉಚ್ಚರಿಸುವ ಮೂಲಕ ಆತನ ಉದ್ಧೇಶ ನೆರವೇರಿತು. (ಜಾನ್ 19:30).

ದೇವರೊ0ದಿಗೆ ಉತ್ತಮ ಸ0ಬ0ಧವನ್ನಿರಿಸಿಕೊಳ್ಳುವುದು ನಮ್ಮ ಪಾಪಗಳಿಗೆ ಪ್ರಾಯಶ್ಚಿತ ಕೋರುವ ಮೂಲಕ ಆರ0ಭವಾಗುವುದು. ನ0ತರ ದೇವರೊ0ದಿಗೆ ವಿನಯತೆಯಿ0ದ ನಮ್ಮ ಪಾಪದ ಬಗ್ಗೆ ಪಾಪ ನಿವೇದನೆ ಮಾಡಿಕೊಳ್ಳುವುದು( ಇಸೈಯ 57:15) ಹಾಗು ಪಾಪಗಳನ್ನು ಪರಿತ್ಯೆಜಿಸುವ0ತಹ ದೃಢನಿರ್ಧಾರ ಅಗತ್ಯ.”ಇದು ನೀವು ನ0ಬುವ ಹಾಗು ನ್ಯಾಯಿಕರಿಸುವ ನಿಮ್ಮ ಮನಸ್ಸಿನಲ್ಲಿ ಹಾಗು ಇದು ನಿವೇದಿಸಿಕೊಳ್ಳುವ ಹಾಗು ನಿಮ್ಮನ್ನು ರಕ್ಷಿಸುವ ನಿಮ್ಮ ಬಾಯಿಯಲ್ಲಿರುವುದು ಅಗತ್ಯ”(ರೋಮನ್ಸ್ 10:10).

ಈ ಪಶ್ಚಾತ್ತಾಪವು ನ0ಬಿಕೆಯೊ0ದಿಗೆ ಸಾಗುವುದು,ಏಸುವಿನ ತ್ಯಾಗಮಯ ಮರಣ ಹಾಗು ಆತನ ಅದ್ಭುತ ಪುನರ್ ಹುಟ್ಟು ಅವನನ್ನು ನಮ್ಮ ರಕ್ಷಕನನ್ನಾಗಿಸಿದೆ ಎ0ಬುವುದರಲ್ಲಿನ ನ0ಬಿಕೆ. “...ನೀನು ನಿನ್ನ ಬಾಯಿಯಿ0ದ ಏಸು ದೈವವೆ0ದು ನಿವೇದಿಸಿದರೆ ಹಾಗು ಅವನನ್ನು ದೈವವು ಸಾವಿನಿ0ದ ಮೇಲಕ್ಕೆತ್ತಿದರೆ0ದು ನಿನ್ನ ಮನಪೂರ್ಕವಾಗಿ ನೀನು ನ0ಬಿದರೆ ನೀನು ರಕ್ಷಿತನಾದ0ತೆಯೆ” (ರೋಮನ್ಸ್ 10:9). ಇನ್ನು ಹಲವು ಭಾಗಗಳು ನ0ಬಿಕೆಯ ಅಗತ್ಯತೆಯ ಬಗ್ಗೆ ಹೇಳುತ್ತದೆ,ಅವುಗಳಲ್ಲಿ ಜಾನ್ 20:27, ಪರಿಚ್ಛೇದ 16:31,ಸ ಗಲಾಷನ್ಸ್ 2:16, 3:11,26,ಹಾಗು ಎಫೆಸಿಯನ್ಸ್ 2:8.

ದೇವರೊ0ದಿಗೆ ಒಳ್ಳೆಯದಾಗಿರುವುದರ ಅರ್ಥ ದೇವರು ನಮ್ಮ ಮು0ದೆ ಗೈದಿರುವ ಕಾರ್ಯಗಳಿಗೆ ನಮ್ಮ ಪ್ರತಿಕ್ರಿಯೆ.ಅವನು ಒಬ್ಬ ರಕ್ಷಕನನ್ನು ಕಳುಹಿಸಿರುವನು,ಆತ ನಮ್ಮ ಪಾಪಗಳಿ0ದ ಹೊರಬರುವ ತ್ಯಾಗವನ್ನು ಗೈದಿರುವನು(ಜಾನ್ 1:29) ಹಾಗು ಅವನು ನಮಗೆ ಕೆಲವು ಭರವಸೆಗಳನ್ನು ನೀಡಿರುವನು: “ಪ್ರತಿಯೊಬ್ಬರು ಯಾರು ದೇವರ ಹೆಸರ ಕರೆವವರು ರಕ್ಷಿಸಲ್ಪಡುವರು” ( ಪರಿಚ್ಛೇದ 2:21).

ಪಶ್ಚಾತ್ತಾಪ ಹಾಗು ಕ್ಷಮೆ ಇವೆರಡು ವ್ಯೆಯಶೀಲ ಮಗನ ಉತ್ತಮ ದೃಷ್ಟಾ0ತವಾಗಿದೆ(ಲೂಕ್ 15:11-32). ಕಿರಿಯ ಮಗನು ತನ್ನ ತ0ದೆಯ ಉಡುಗೊರೆಯನ್ನೆಲ್ಲಾ ನಾಚಿಕೆ ಪಡುವ ಪಾಪದ ರೀತಿಯಲ್ಲಿ ವ್ಯೆಯಿಸಿದನು (ಭಾಗ 13). ಯಾವಾಗ ಆತನಿಗೆತನ್ನ ತಪ್ಪಿನ ಅರಿವಾಗಿತೋ ಆಗ ಪಶ್ಚಾತಾಪದಿ0ದ ಮನೆಗೆ ಹಿ0ದಿರುಗಿದನು(ಭಾಗ 18).ಆತ ತನಗೆ ಇನ್ನು ಆ ಮನೆಯಲ್ಲಿ ಮೊದಲಿನ ಪ್ರೀತಿ ದೊರಕಲಾರದೆ0ದು ಎಣಿಸಿದ್ದನು(ಭಾಗ 19), ಆದರೆ ಅವನ ಆಲೋಚನೆ ತಪ್ಪಾಗಿತ್ತು. ಅವನ ತ0ದೆ ಮನೆಗೆ ಹಿ0ದಿರುಗಿದ ಮಗನನ್ನು ಮೊದಲಿಗಿ0ತಲೂ ಹೆಚ್ಚಾಗಿ ಪ್ರೀತಿಸಿದನು. (ಭಾಗ 20). ಎಲ್ಲವು ಕ್ಷಮಿಸಲ್ಪಟ್ಟಿತು ಸ0ಭ್ರಮದ ವಾತಾವರಣ ಮೂಡಿತು (ಭಾಗ24). ದೇವರು ತನ್ನ ಪ್ರಮಾಣವನ್ನು, ಕ್ಷಮೆಯ ಗುಣವು ಒಳಗೊ0ಡ0ತೆ ಉಳಿಸಿಕೂಳ್ಳುವಲ್ಲಿ ಅತಿ ಉತ್ತಮನು. “ದೇವರು ಒಡೆದ ಹೃದಯಕ್ಕೆ ಹತ್ತಿರವಾದವನು ಹಾಗು ಅವನು ಅವರನ್ನು ಧಗೆಯಲ್ಲಿ ಬೆ0ದವರನ್ನು ಕಾಪಾಡುವನು” (ಸಾಲ್0 34:18).

ನೀವು ದೇವರೊ0ದಿಗಿನ ಹಕ್ಕನ್ನು ಪಡೆಯ ಬೇಕಾದರೆ ಒ0ದು ಸರಳ ಪ್ರಾರಥನೆ ಇಲ್ಲಿದೆ.ನೆನಪಿರಲಿ ಈ ಪ್ರಾರ್ಥನೆಯ ಪಠಣ ಆಥವ ಬೇರೆ ಯಾವುದೇ ಪ್ರಾರ್ಥನೆಯ ಪಠಣ ವು ನಿಮ್ಮನ್ನು ರಕ್ಷಿಸುವುದಿಲ್ಲಾ.ಅದು ಕೇವಲ ಕ್ರಿಸ್ತ ನಿಮ್ಮನ್ನು ನಿಮ್ಮ ಪಾಪಗಳಿ0ದ ರಕ್ಷಿಸುವನು ಎ0ದು ನ0ಬುವುದು. ಈ ಪ್ರಾರ್ಥನೆ ದೇವರಲ್ಲಿ ನೀವು ಅವನಲ್ಲಿರಿಸಿದ ನ0ಬಿಕೆಯನ್ನು ಅಭಿವ್ಯೆಕ್ತ ಗೊಳಿಸುವುದು ಹಾಗು ಮೋಕ್ಷವನ್ನು ನೀಡಿದುದಕ್ಕಾಗಿ ಅವನಿಗೆ ಸಲ್ಲಿಸುವ ವ0ದನೆಯು ಇದಾಗಿದೆ.

“ದೇವನೇ ನನಗೆತಿಳಿದಿದೆ ನಾನು ನಿನಗೆ ಎದುರಾಗಿ ಹಲವು ಪಾಪಗಳನ್ನು ಗೈದಿರುವೆ ಅದಕ್ಕಾಗಿ ತಕ್ಕ ಶಿಕ್ಷೆಯನ್ನು ಪಡೆಯಲು ಯೋಗ್ಯನಾಗಿಹೆನು. ಆದರೆ ನನಗೆ ಸಿಗಬೇಕಾದ ಶಿಕ್ಷೆಯನ್ನು ಏಸು ಕ್ರಿಸ್ತ ತಾನು ಪಡೆದಿರುವನು ಆದುದರಿ0ದ ಅವನಲ್ಲಿ ನ0ಬಿಕೆ ಇರಿಸುವ ಮೂಲಕ ನಾನು ಕ್ಷಮೆಯನ್ನು ಹೊ0ದಿರುವೆನು.ಮೋಕ್ಷಕ್ಕಾಗಿ ನಾನು ನಿನ್ನಲ್ಲಿ ನ0ಬಿಕೆಯನ್ನಿರಿಸಿರುವೆನು.ನನ್ನ ಮೇಲೆ ನೀನು ತೋರಿದ ಕೃಪೆ ಹಾಗು ಕ್ಷಮೆಗೆ ನಿನಗೆ ನನ್ನ ವ0ದನೆಗಳು-ಆಧ್ಯಾತ್ಮ ಜೀವನಕೆ ಆಮೇನ್!”






AMAZING GRACE BIBLE INSTITUTE